ಸುದೀಪ್ ಕೈಯಲ್ಲಿ ಇದೊಂದು ಕೆಲಸ ಮಾತ್ರ ಆಗಲ್ಲ | Kiccha Sudeep | Filmibeat Kannada

2020-06-20 2

ಎಂತಹ ಸವಾಲುಗಳಿಗಾದರೂ ಸೈ, ಆದರೆ ಇದೊಂದು ಕೆಲಸ ತಮ್ಮಿಂದ ಬಹಳ ಕಷ್ಟ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ವಿದೇಶದಲ್ಲಿರುವ ಕನ್ನಡಿಗರ ಜತೆಗೆ ವಿಡಿಯೋ ಮೂಲಕ ಮಾತುಕತೆ ನಡೆಸಿದ್ದ ಅವರು ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Actor Kichcha Sudeep told, dancing in movies is the most difficult thing for him.

Free Traffic Exchange

Videos similaires